ಸರ್ವೋಚ್ಛ ನಾಯಕ

ಇರಾನ್ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ
ಇರಾನ್ನ ಹೊಸ ಸರ್ವೋಚ್ಛ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಸೇರಿದ್ದ ಕಟ್ಟಡವನ್ನು ಮಂಗಳವಾರ ಇಸ್ರೇಲ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇಸ್ರೇಲ್ ಹೆಚ್ಚು ದಿನ ಇರುವುದಿಲ್ಲ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ
ತೆಹ್ರಾನ್ ನ ಇಮಾಮ್ ಖೊಮೇನಿ ಮೊಸಲ್ಲಾ ಮಸೀದಿಯಲ್ಲಿ ಭಾಷಣ ಮಾಡಿರುವ ಅಯತೊಲ್ಲಾ, ಜಾಗತಿಕ ಮಟ್ಟದಲ್ಲಿ, ಕುರಾನ್ ಅಡಿಯಲ್ಲಿ ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.

