ಅಂಕಣಗಳುಸರ್ವೈಕಲ್ ಸ್ಪಾಂಡಿಲೈಟಿಸ್ (ಕುಶಲವೇ ಕ್ಷೇಮವೇ)
ಸರ್ವೈಕಲ್ ಸ್ಪಾಂಡಿಲೈಟಿಸ್ ಎಂದರೆ ಕುತ್ತಿಗೆಯ ಮೃದ್ವಸ್ಥಿ (ಕಾರ್ಟಿಲೇಜ್) ಮತ್ತು ಮೂಳೆಗಳ ದೀರ್ಘಕಾಲಿಕ ನೋವು. ಕುತ್ತಿಗೆಯ ಮಾಂಸಖಂಡಗಳ ಮತ್ತು ಬೆನ್ನುಹುರಿಯ ಮೂಳೆಗಳ ನಡುವೆ ಇರುವ ಕೀಲುಗಳ ನಡುವಿನ ಡಿಸ್ಕ್ ಗಳು ತೊಂದರೆಗೆ ಒಳಗಾದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.