ವಿಜ್ಞಾನ-ತಂತ್ರಜ್ಞಾನನಿಮ್ಮ ಫೇಸ್ಬುಕ್ ಜಾತಕ ಸ್ವೀಡನ್ ಕಾಡಲ್ಲಿ ಭದ್ರ!
ನಮ್ಮ ಪಾಪ ಪುಣ್ಯಲೆಕ್ಕವನ್ನೆಲ್ಲ ಯಮಧರ್ಮನ ಅಕೌಂಟೆಂಟ್ ಚಿತ್ರಗುಪ್ತ ಲೆಕ್ಕ ಇಟ್ಕೊಳ್ತಾನೆ ಅಂತ ಪುರಾಣಕಥೆಗಳಲ್ಲಿ ಕೇಳಿರ್ತೀವಿ. ಈ ಫೇಸ್ಬುಕ್ ಎಂಬ ವರ್ಚುವಲ್ ಜಗತ್ತಿನಲ್ಲೂ ನಮ್ಮೆಲ್ಲರ ಚಟುವಟಿಕೆಗಳು ಚಾಚೂ ತಪ್ಪದೆ ದಾಖಲಾಗುತ್ತವೆ...