ಸರ್ಜಾಪುರ ರಸ್ತೆ

ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌ ಆಸ್ತಿಗೆ ಅಧಿಕ ಮೌಲ್ಯ; ವಾರ್ಷಿಕ ಶೇ.8 ರಷ್ಟು ಏರಿಕೆ
ವಾಣಿಜ್ಯ

ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌ ಆಸ್ತಿಗೆ ಅಧಿಕ ಮೌಲ್ಯ; ವಾರ್ಷಿಕ ಶೇ.8 ರಷ್ಟು ಏರಿಕೆ

SBI ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, 8 ಲಕ್ಷ ಕೋಟಿ ರೂ. ಗೃಹ ಸಾಲ ಮುಂಗಡಗಳನ್ನು ನೀಡಿದೆ.

ಆರ್ಡರ್ ಮಾಡಿದ್ದು Xbox ಕಂಟ್ರೋಲರ್, ಬಂದಿದ್ದು ನಾಗರಹಾವು!; ಬೆಂಗಳೂರಿನ ದಂಪತಿಗೆ ಅಮೇಜಾನ್ ಕ್ಷಮಾಪಣೆ
ರಾಜ್ಯ

ಆರ್ಡರ್ ಮಾಡಿದ್ದು Xbox ಕಂಟ್ರೋಲರ್, ಬಂದಿದ್ದು ನಾಗರಹಾವು!; ಬೆಂಗಳೂರಿನ ದಂಪತಿಗೆ ಅಮೇಜಾನ್ ಕ್ಷಮಾಪಣೆ

ತಾವು ಆರ್ಡರ್ ಮಾಡಿದ್ದ ಪೊಟ್ಟಣದಲ್ಲಿ ನಾಗರಹಾವು ಕಂಡುಬಂದಿದೆ. Xbox ಕಂಟ್ರೋಲರ್ ಬದಲಿಗೆ ಹಾವನ್ನು ಸ್ವೀಕರಿಸಿದ ದಂಪತಿ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಕರ್ಲಾನ್ ಶಾಪ್
ರಾಜ್ಯ

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಕರ್ಲಾನ್ ಶಾಪ್

ಬೆಂಗಳೂರಿನ ಸರ್ಜಾಪುರ ರಸ್ತೆಯ ದೊಡ್ಡಕನೇಲಿಯಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲೇ ಕರ್ಲಾನ್ ಹಾಸಿಗೆ ಮಳಿಗೆ ಹೊತ್ತಿ ಉರಿದಿದೆ.

ಬೆಂಗಳೂರು: ಅಪಘಾತದಲ್ಲಿ ಪಾದಾಚಾರಿ ಸಾವು
ಜಿಲ್ಲಾ ಸುದ್ದಿ

ಬೆಂಗಳೂರು: ಅಪಘಾತದಲ್ಲಿ ಪಾದಾಚಾರಿ ಸಾವು

ಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸುವನಹಳ್ಳಿಯಲ್ಲಿ ನಡೆದಿದೆ.