ರಾಜ್ಯ1 ಲಕ್ಷ ನಿರುದ್ಯೋಗಿ ಯುವಜನರಿಗೆ NGO ಉನ್ನತಿ ಫೌಂಡೇಶನ್ ತರಬೇತಿ!
ಇತ್ತೀಚಿಗೆ ಬಿಡುಗಡೆಯಾದ 'ಭಾರತ ಉದ್ಯೋಗ ವರದಿ 2024' (India Employment Report 2024)ರಲ್ಲಿ ದೇಶದಲ್ಲಿ ನಿರುದ್ಯೋಗ ದರವು ಆತಂಕಕಾರಿ ವಿಷಯವಾಗಿ ಕಂಡುಬರುತ್ತಿದೆ. ಸುಮಾರು ಶೇಕಡಾ 83ರಷ್ಟು ನಿರುದ್ಯೋಗಿಗಳಲ್ಲಿ ಯುವಕರು ಇದ್ದಾರೆ ಎಂಬುದು ಬಹಿರಂಗವಾಗಿದೆ.