ರಾಜ್ಯಸಿಎಂ-ಡಿಸಿಎಂ ನಡುವಿನ 'ಕುರ್ಚಿ ಕದನ'ದಿಂದ ಜನರ ಸಮಸ್ಯೆ ಕೇಳಲು ಅವರಿಗೆ ಸಮಯವೇ ಇಲ್ಲ, ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ಈಡೇರಿಸಿಲ್ಲ: ಬಿ.ವೈ ವಿಜಯೇಂದ್ರ
ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲಾ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಮ್ಮ ಚುನಾವಣಾಪೂರ್ವ ಭರವಸೆ ನೀಡಿದ್ದರು.