ರಾಜ್ಯಸರ್ಕಾರಿ ಹಾಸ್ಟೆಲ್ ಗಳಲ್ಲಿ ಊಟ-ತಿಂಡಿ ಫೋಟೋ ಅಪ್ ಲೋಡ್: ಸಲಹೆ, ಪ್ರತಿಕ್ರಿಯೆಗಳ ಭರ್ಜರಿ ರೆಸ್ಪಾನ್ಸ್!
ಅಡುಗೆ ಮಾಡುವ ಕೊಠಡಿ, ಮೆನು ಕಾರ್ಡ್, ಎಲ್ಲಾ ಆಹಾರ ಪದಾರ್ಥಗಳಿರುವ ಪ್ಲೇಟ್, ಆಹಾರ ತಿನ್ನುತ್ತಿರುವ ವಿದ್ಯಾರ್ಥಿಗಳ ಫೋಟೋವನ್ನು ದಿನಕ್ಕೆ ಮೂರು ಬಾರಿ GPS Location, ಸಮಯದೊಂದಿಗೆ ನಾಲ್ಕು ಫೋಟೋಗಳನ್ನು ಅಪ್ ಲೋಡ್ ಮಾಡಬೇಕಾಗಿದೆ.