ಸರ್ಕಾರಿ ಸೌಲಭ್ಯಗಳು

ಪಶ್ಚಿಮ ಬಂಗಾಳದಲ್ಲಿ SIRನಿಂದ ಹೊರಗಿಡಲಾದ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ: ಬಿಜೆಪಿ ಸರ್ಕಾರ
"ಮತದಾರರ ಪಟ್ಟಿಯಲ್ಲಿರುವ ಮಹಿಳೆಯರಿಗೆ ಮಾತ್ರ 3 ಸಾವಿರ ರೂ. ನೀಡಲಾಗುವುದು" ಎಂದು ಪಾಲ್ ಹೇಳಿರುವುದಾಗಿ IANS ಸಹ ವರದಿ ಮಾಡಿದೆ.

ಸರ್ಕಾರಿ ಸೌಲಭ್ಯ ಹೊಂದಲು ಆಧಾರ್ ಕಡ್ಡಾಯ
ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ ಸರ್ಕಾರಿ ಸೇವೆಗಳಿಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

