ದೇಶVice President ಹುದ್ದೆಗೆ ರಾಜೀನಾಮೆ: ಜಗದೀಪ್ ಧಂಖರ್ ಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?
ಹಾಗಾದರೆ ಅವರಿಗೆ ಸರ್ಕಾರದ ಯಾವೆಲ್ಲಾ ಸ್ವತ್ತು, ಸವಲತ್ತುಗಳು ಸಿಗುತ್ತವೆ ಎಂದು ನೋಡುವುದಾದರೆ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್ನಲ್ಲಿ ವಾಸಿಸಿದ ಮೊದಲ ಉಪ ರಾಷ್ಟ್ರಪತಿಗಳು ಜಗದೀಪ್ ಧಂಖರ್.