ರಾಜ್ಯಸರ್ಕಾರಿ ಜಾಗದಲ್ಲಿ ಕಾರ್ಯಕ್ರಮಕ್ಕೆ 'ಪರ್ಮಿಷನ್' ಕಡ್ಡಾಯ: ಪ್ರಸಕ್ತ ಅಧಿವೇಶನದಲ್ಲೇ ಬಿಲ್ ಮಂಡನೆಗೆ ಸಿದ್ಧತೆ; ಸರ್ಕಾರ-ಪ್ರತಿಪಕ್ಷಗಳ ನಡುವೆ ಸಂಘರ್ಷ ಸಾಧ್ಯತೆ
ಪ್ರಸ್ತಾವಿತ ಶಾಸನವು ಆರ್ಎಸ್ಎಸ್ ಅನ್ನು ಗುರಿಯಾಗಿರಿಸಿಕೊಂಡಿಲ್ಲ, ಇದು ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಸಂಪುಟ ಸಚಿವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದರು.