ರಾಜ್ಯಚಿತ್ರದುರ್ಗ: ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಸಂಸದ ಹೆಚ್ ಹನುಮಂತಪ್ಪ ಅಂತ್ಯಕ್ರಿಯೆ; ಸಿಎಂ-ಡಿಸಿಎಂ ಭಾಗಿ; Video
ಹಳೆಯ ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, "1979-80ರಿಂದ ಅವರೊಂದಿಗೆ ನನಗೆ ಆತ್ಮೀಯ ಒಡನಾಟವಿತ್ತು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ನಾವು ನೆರೆಹೊರೆಯವರಾಗಿದ್ದೆವು. ಅವರೊಂದಿಗೆ ರಾಜಕೀಯವಾಗಿ ಬೆಳೆದ ನಮ್ಮೆಲ್ಲರಿಗೂ ಅವರ ನಿಧನ ತೀವ್ರ ದುಃಖ ತಂದಿದೆ" ಎಂದರು.