ದೇಶಸರ್ಕಾರಿ ಕಾರಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ಮಹಿಳೆ, ಅಪಘಾತ; ನಡು ರಸ್ತೆಯಲ್ಲಿ ರಂಪಾಟ!: Video Viral
ಕಾರು ಅಪಘಾತಕ್ಕೂ ಮುನ್ನ ರಷ್ಯಾ ಮಹಿಳೆ ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದರು. ಪರಿಣಾಮ ರಸ್ತೆ ಸರಿಯಾಗಿ ಕಾಣದೇ ಈ ಅಪಘಾತ ಸಂಭವಿಸಿದೆ. ಕಾರು ಅಪಘಾತದ ಗಾಯಾಳುಗಳನ್ನು ಮೇಕಹರ ಆಸ್ಪತ್ರೆಗೆ ದಾಖಲಿಸಲಾಗಿದೆ.