ರಾಜ್ಯಸರ್ಕಾರಿ ಕಾಮಗಾರಿಗಳಲ್ಲಿ ಕಮಿಷನ್ ಪದ್ಧತಿ: ಹಿಂದೆಯೂ ಇತ್ತು, ಈಗಲು ಇದೆ ಭವಿಷ್ಯದಲ್ಲೂ ಇರುತ್ತೆ- ಸತೀಶ್ ಜಾರಕಿಹೊಳಿ
ಪ್ರಸ್ತುತ ಸರ್ಕಾರ ಅಧಿಕಾರ ವಹಿಸಿಕೊಂಡಾಗ ತಮ್ಮ ಇಲಾಖೆಯಲ್ಲಿ ಸುಮಾರು 12,000 ಕೋಟಿ ರೂ. ಬಾಕಿ ಬಾಕಿ ಇತ್ತು, ಈಗಾಗಲೇ 3,000 ಕೋಟಿ ರೂ.ಗಳನ್ನು ಕ್ಲಿಯರ್ ಮಾಡಿದ್ದೇವೆ, 9,000 ಕೋಟಿ ರೂ. ಬಾಕಿ ಪಾವತಿಸಬೇಕಾಗಿದೆ