ಕಳೆದ 2 ವರ್ಷಗಳಲ್ಲಿ ಸಾಕಷ್ಟು ಸಿಹಿಯೊಂದಿಗೆ ಕಹಿಯ ಅನುಭವ ಕೂಡ ಅನುಭವಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಅನುಭವಿಸಿದ ಪ್ರಮುಖ ಹಿನ್ನಡೆಗಳ ಪಟ್ಟಿ ಇಲ್ಲಿದೆ.