ದೇಶಕೇಂದ್ರ ಸರ್ಕಾರ ಘೋಷಿಸಿರುವುದು 20 ಲಕ್ಷ ಕೋಟಿ ಪ್ಯಾಕೇಜ್ ಅಲ್ಲ, ಕೇವಲ 3 ಲಕ್ಷ ಕೋಟಿ- ಕಾಂಗ್ರೆಸ್
ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ, ಕೇವಲ 3. 22 ಲಕ್ಷ ಕೋಟಿ ಮಾತ್ರ ಘೋಷಿಸಿದೆ. ಇದು ಜಿಡಿಪಿಯ ಶೇ. 1. 6 ರಷ್ಟು ಮಾತ್ರ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.