ಸರ್ಕಾರದ ನೆರವು

ಸರ್ಕಾರ ನೆರವು ನೀಡದಿದ್ದರೆ ವೊಡಾಫೋನ್ - ಐಡಿಯಾ ಬಂದ್: ಕಂಪನಿ ಮುಖ್ಯಸ್ಥ ಕೆಎಂ ಬಿರ್ಲಾ
ಕೇಂದ್ರ ಸರ್ಕಾರ ನಮ್ಮ ಕಂಪನಿ ಕೇಳಿರುವ ನೆರವು ನೀಡದಿದ್ದರೆ ವೊಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು ಶುಕ್ರವಾರ ಹೇಳಿದ್ದಾರೆ.

ಹಿಮಾ ದಾಸ್ ಗೆ ಟೋಕಿಯೋ ಒಲಂಪಿಕ್ಸ್ ಗೆ ತಯಾರಾಗಲು ಸರ್ಕಾರದ ನೆರವು
ಹಿಮಾ ದಾಸ್ ಗೆ 2020 ರ ಟೋಕಿಯೋ ಒಲಂಪಿಕ್ಸ್ ಗೆ ತಯಾರಿ ನಡೆಸಲು ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಂ(ಟಿಒಪಿಎಸ್) ಅಡಿಯಲ್ಲಿ ಸರ್ಕಾರದಿಂದ ನೆರವು ನೀಡಲು ನಿರ್ಧರಿಸಲಾಗಿದೆ.

