ರಾಜ್ಯವಾಲ್ಮೀಕಿ ಹಗರಣ ಕುರಿತು ಸಿಬಿಐ ತನಿಖೆ ಕೋರಿ ಅರ್ಜಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
ರಾಜ್ಯ ಸರ್ಕಾರ ರಚಿಸಿರುವ SIT ತನಿಖೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ಸಂಬಂಧದ ಮುಂದಿನ ವಿಚಾರಣೆಯನ್ನು ಆ.07ಕ್ಕೆ ನಿಗದಿಪಡಿಸಿದೆ.