ಸರ್ಕಾರವನ್ನು ಟೀಕಿಸುವ ಕವಿತೆಗಳನ್ನು ಓದದಂತೆ ಸಂಘಟಕರು ಕೇಳಿಕೊಂಡಿದ್ದರಿಂದ ತಾವು ಕಲ್ಚರ್ ಫೆಸ್ಟ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ಅವರು ಶುಕ್ರವಾರ ಹೇಳಿದ್ದಾರೆ.