ಸಿನಿಮಾ ಸುದ್ದಿಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ; 'ದೇವರಕೊಂಡ' ಸರ್ನೇಮ್ ಕೇಳಿ ಫ್ಯಾನ್ಸ್ ಫುಲ್ ಖುಷ್!
ತುಮ್ಮನ್ಪೇಟೆಗೆ ಆಗಮಿಸಿದ ನವಜೋಡಿಗೆ ಗ್ರಾಮಸ್ಥರು ಹೂಮಳೆಗರೆದು ಸ್ವಾಗತ ಕೋರಿದರು. ಈ ವೇಳೆ ವಿಜಯ್ ಮತ್ತು ರಶ್ಮಿಕಾ ಸ್ಥಳೀಯ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.