ಸಿನಿಮಾ ಸುದ್ದಿ2019 ನನ್ನ ಪಾಲಿಗೆ ವಿಶೇಷ ವರ್ಷವಾಗಿತ್ತು: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ನ ಅಕ್ಷರಶಃ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ತಾನೆಷ್ಟು ಜಾಗಗಳಿಗೆ ತೆರಳಿದ್ದೆ ಆಕೆಗೆ ನೆನಪಿಲ್ಲ ಅದಾಗ್ಯ್ ರಶ್ಮಿಕಾ ಕಳೆದ 7-8 ವಾರಗಳಲ್ಲಿ ಅವಳು ಸುಮಾರು 20 ಬಾರಿ ವಿಮಾನಯಾನ ಕೈಗೊಂಡಿದ್ದಾರೆ. ಆಕೆ ಈಗ ಬಹುಭಾಷಾ ನಟಿಯಾಗಿರುವ ಕಾರಣ ಕೈತುಂಬಾ ಕೆಲಸಗಳಿದೆ.