ರಾಜಕೀಯಸರಳ-ಸಜ್ಜನ ರಾಜಕಾರಣಿ ಧರ್ಮೇಗೌಡ: ಸರಪನಹಳ್ಳಿಯಿಂದ ವಿಧಾನ ಪರಿಷತ್ ಉಪಸಭಾಪತಿವರೆಗೆ 3 ದಶಕಗಳ ಪಯಣ
ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅನಿರೀಕ್ಷಿತ ಸಾವು ರಾಜ್ಯ ರಾಜಕಾರಣದಲ್ಲಿ ಆಘಾತ ಉಂಟು ಮಾಡಿದೆ, ಎಲ್ಲಾ ಪಕ್ಷಗಳ ನಾಯಕರೊಂದಿಗೂ ಧರ್ಮೇಗೌಡ ಉತ್ತಮ ಬಾಂಧವ್ಯ ಹೊಂದಿದ್ದರು.