ರಾಜ್ಯಪ್ಲೇಟ್ ಬಿರಿಯಾನಿಗೆ 1.5 ಕಿ.ಮೀ ಉದ್ದ ಸಾಲು: ಹೊಸಕೋಟೆಯಲ್ಲಿ ಸ್ವಾದಿಷ್ಟಕರ ಬಿರಿಯಾನಿ ಹೊಟೇಲ್!
ಕಿಲೋ ಮೀಟರ್ ಗಟ್ಟಲೆ ಉದ್ದದ ಸಾಲಿನಲ್ಲಿ ಜನರು ನಿಂತುಕೊಂಡಿರುವುದು ನೋಡಿ ಯಾವುದೋ ದೇವಸ್ಥಾನದ ಮುಂದೆ ದೇವರ ದರ್ಶನಕ್ಕೆ ನಿಂತಿದ್ದಾರೆ ಅಥವಾ ಜನರು ಯಾವುದೋ ಸರ್ಕಾರಿ ಕಚೇರಿ ಮುಂದೆ ತಮ್ಮ ಕೆಲಸಕ್ಕಾಗಿ ನಿಂತುಕೊಂಡಿದ್ದಾರೆ ಎಂದುಕೊಂಡಿರಾ?