ರಾಜಕೀಯ'Brand Bengaluru' ಯೋಜನೆ Bad ಬೆಂಗಳೂರಾಗಿಸುತ್ತಿದೆ, ನಗರವನ್ನು ನರಕವಾಗಿಸಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲವೇ?: ರಾಹುಲ್'ಗೆ BJP ಸರಣಿ ಪ್ರಶ್ನೆ
ಸಿಲಿಕಾನ್ ಸಿಟಿ ಬೆಂಗಳೂರು ಇಂದು ಅಕ್ಷರಶಃ ರಸ್ತೆ ಗುಂಡಿಗಳಲ್ಲಿ ಮುಳುಗಿದೆ. ನಿಮ್ಮ ಬ್ರ್ಯಾಂಡ್ ಬೆಂಗಳೂರು ಯೋಜನೆ ಬೆಂಗಳೂರನ್ನು ಬ್ಯಾಡ್ ಬೆಂಗಳೂರನ್ನಾಗಿಸುತ್ತಿದೆ. ಅರ್ಧಂಬರ್ಧ ಫ್ಲೈಓವರ್ಗಳು, ಪಾಳು ಬಿದ್ದ ಪಾದಚಾರಿ ಮಾರ್ಗಗಳು, ಗುಂಡಿಯೊಳಗಿನ ರಸ್ತೆಗಳು ಹೀಗೆ ಬೆಂಗಳೂರು ಸಂಪೂರ್ಣ ಹಾಳಾಗುತ್ತಿದೆ.