ರಾಜ್ಯಮಕ್ಕಳ 'ಸಮ್ಮರ್ ಕ್ಯಾಂಪ್' ಮೇಲೂ ಬಿತ್ತು ಕೊರೋನಾ ಕರಿ ನೆರಳು
ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ರಾಷ್ಟ್ರಗಳ ವ್ಯಾಪಾರ ವಹಿವಾಟು, ಐಟಿ-ಬಿಟಿ ಕಂಪನಿಗಳು, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲರ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ಇದೀಗ ಮಕ್ಕಳ ಸಮ್ಮರ್ ಕ್ಯಾಂಪ್ ಮೇಲೂ ಪರಿಣಾಮ ಬೀರಿದೆ.