ರಾಜಕೀಯಜಾತಿ ಸಮೀಕ್ಷೆ ಮೂಲಕ ಸಮುದಾಯದ ಬೆಂಬಲ ವ್ಯವಸ್ಥಿತವಾಗಿ ಬಳಸಿಕೊಳ್ಳಲು ಸಿದ್ದರಾಮಯ್ಯ- ಶಿವಕುಮಾರ್ ಹಣಾಹಣಿ!
ಮುಖ್ಯಮಂತ್ರಿ ಹುದ್ದೆಯ ವರ್ಗಾವಣೆಯಾದರೆ ಸಮುದಾಯದ ಬೆಂಬಲ ಕ್ರೋಢೀಕರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕುರುಬರು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿರುವುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.