ಕ್ರೀಡೆಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ
ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ.