ಸಮಾಜವಾದಿ ಪಾರ್ಟಿ

'ನಮ್ಮೊಂದಿಗೆ ಸೇರ ಬಯಸುವ ಯಾರನ್ನಾದರೂ  ಸ್ವಾಗತಿಸುತ್ತೇವೆ': BJP ನಾಯಕ ಬ್ರಿಜ್ ಭೂಷಣ್ ಸಿಂಗ್ ಹೇಳಿಕೆ ಕುರಿತು ಅಖಿಲೇಶ್ ಯಾದವ್
ದೇಶ

'ನಮ್ಮೊಂದಿಗೆ ಸೇರ ಬಯಸುವ ಯಾರನ್ನಾದರೂ ಸ್ವಾಗತಿಸುತ್ತೇವೆ': BJP ನಾಯಕ ಬ್ರಿಜ್ ಭೂಷಣ್ ಸಿಂಗ್ ಹೇಳಿಕೆ ಕುರಿತು ಅಖಿಲೇಶ್ ಯಾದವ್

ಅಖಿಲೇಶ್ ಯಾದವ್ ಸದ್ಯ 'ಪಿಡಿಎ (PDA) ರಥಯಾತ್ರೆ'ಯನ್ನು ನಡೆಸುತ್ತಿದ್ದು, ರಾಯ್ಬರೇಲಿಯಿಂದ ಚಾಲನೆ ನೀಡಿದ್ದರು. ಈ ಅಭಿಯಾನ ಆರಂಭಿಸಲು ಸಮಾಜವಾದಿ ಪಕ್ಷವು ರಾಯ್ಬರೇಲಿಯನ್ನು ಆಯ್ಕೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

'2017ರಲ್ಲಿ ECಯನ್ನು ನಂಬಿದ್ದೆವು'; 2022ರಲ್ಲಿ ಚುನಾವಣಾ ಅಧಿಕಾರಿಗಳು SP ಮತಗಳನ್ನು ಅಳಿಸಿಹಾಕಿದ್ದಾರೆ: ಅಖಿಲೇಶ್ ಯಾದವ್
ದೇಶ

'2017ರಲ್ಲಿ ECಯನ್ನು ನಂಬಿದ್ದೆವು'; 2022ರಲ್ಲಿ ಚುನಾವಣಾ ಅಧಿಕಾರಿಗಳು SP ಮತಗಳನ್ನು ಅಳಿಸಿಹಾಕಿದ್ದಾರೆ: ಅಖಿಲೇಶ್ ಯಾದವ್

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗೆ (SIR) ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಅವರ ಈ ಇತ್ತೀಚಿನ ಟೀಕೆ ಹೊರಬಿದ್ದಿದೆ.

115 ಕ್ಷೇತ್ರ, ಒಂದೇ ಪ್ರಶ್ನೆ: 2024ರ ಲೋಕಸಭೆ ಚುನಾವಣೆ ಟ್ರೆಂಡ್‌ ಅನ್ನು ಯೋಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬದಲಿಸಬಹುದೇ?
ದೇಶ

115 ಕ್ಷೇತ್ರ, ಒಂದೇ ಪ್ರಶ್ನೆ: 2024ರ ಲೋಕಸಭೆ ಚುನಾವಣೆ ಟ್ರೆಂಡ್‌ ಅನ್ನು ಯೋಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬದಲಿಸಬಹುದೇ?

2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಾದ್ಯಂತ ನಡೆಸುತ್ತಿರುವ ಇತ್ತೀಚಿನ ಜನಸಂಪರ್ಕ ಅಭಿಯಾನದ ಪ್ರಮುಖ ಪ್ರಶ್ನೆ ಇದಾಗಿದೆ.

'ಸಂಬಂಧಗಳನ್ನು ಹಾಳು ಮಾಡಿದ್ದಾಳೆ': ಮುಲಾಯಂ ಸಿಂಗ್ ಯಾದವ್ ಪುತ್ರ ಪ್ರತೀಕ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಘೋಷಣೆ!
ದೇಶ

'ಸಂಬಂಧಗಳನ್ನು ಹಾಳು ಮಾಡಿದ್ದಾಳೆ': ಮುಲಾಯಂ ಸಿಂಗ್ ಯಾದವ್ ಪುತ್ರ ಪ್ರತೀಕ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಘೋಷಣೆ!

ಪ್ರತೀಕ್ ಯಾದವ್ ಅವರು ಅಪರ್ಣಾ ಯಾದವ್ ಅವರನ್ನು 'ಕುಟುಂಬ ವಿಧ್ವಂಸಕ' ಎಂದು ಬಣ್ಣಿಸಿದ್ದಾರೆ. ಅವರು ಸ್ವಾರ್ಥಿಯಾಗಿದ್ದು, ಖ್ಯಾತಿ ಮತ್ತು ಪ್ರಭಾವವೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಅಕ್ರಮ ಮರಳುಗಾರಿಕೆ ಪ್ರಕರಣ: ಉತ್ತರ ಪ್ರದೇಶ ಮಾಜಿ ಸಚಿವರ ಮೆನೆ ಸೇರಿ 22 ಕಡೆ ಸಿಬಿಐ ದಾಳಿ
ದೇಶ

ಅಕ್ರಮ ಮರಳುಗಾರಿಕೆ ಪ್ರಕರಣ: ಉತ್ತರ ಪ್ರದೇಶ ಮಾಜಿ ಸಚಿವರ ಮೆನೆ ಸೇರಿ 22 ಕಡೆ ಸಿಬಿಐ ದಾಳಿ

2012-2016ರ ನಡುವೆ ಅಕ್ರಮ ಮರಳುಗಾರಿಕೆ ನಡೆಸಿರುವ ಪ್ರಕರಣ ಕುರಿತಂತೆ ಉತ್ತರ ಪ್ರದೇಶದ ಮಾಜಿ ಮಂತ್ರಿ ಗಾಯತ್ರಿ ಪ್ರಜಾಪತಿ ಅವರ ನಿವಾಸ ಸೇರಿದಂತೆ 22 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ....

ಉತ್ತರ ಪ್ರದೇಶ ಸೋಲಿಗೆ ಅಖಿಲೇಶ್ ಯಾದವ್ ದೂರಬೇಡಿ: ಮುಲಾಯಂ
ದೇಶ

ಉತ್ತರ ಪ್ರದೇಶ ಸೋಲಿಗೆ ಅಖಿಲೇಶ್ ಯಾದವ್ ದೂರಬೇಡಿ: ಮುಲಾಯಂ

ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಭಾನುವಾರ ವಿಧಾನಸಭೆ ಚುನಾವಣೆಯಲ್ಲಿ...

ಮೈತ್ರಿ ರ್ಯಾಲಿಯಿಂದ ಮುಲಾಯಂ ದೂರ
ದೇಶ

ಮೈತ್ರಿ ರ್ಯಾಲಿಯಿಂದ ಮುಲಾಯಂ ದೂರ

ಬಿಹಾರ ಚುನಾವಣಾ ಪ್ರಚಾರದ ಭಾಗವಾಗಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಮಹಾಮೈತ್ರಿ ಏರ್ಪಡಿಸಿರುವ ಸ್ವಾಭಿಮಾನ್ ರ್ಯಾಲಿಯಿಂದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ದೂರ ಉಳಿವ ನಿರ್ಧಾರ ಕೈಗೊಂಡಿದ್ದಾರೆ...