ಸಮಾಜ ಸೇವೆ

ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!
ಗುಡ್ಡಗಾಡು ಪ್ರದೇಶದಲ್ಲಿದ್ದು ಏನು ಮಾಡೋಣ, ಪಟ್ಟಣಕ್ಕೆ ಹೋಗೋಣ, ನಾಲ್ಕು ಕಾಸು ಸಂಪಾದನೆ ಮಾಡೋಣ ಎಂದು ಹೇಳುವ ಯುವಕರೇ ಹೆಚ್ಚು. ಆದರೆ, ಇಂತಹ ಮನೋಭಾವನೆಯನ್ನು ದೂರಾಗಿಸಲು ಉತ್ತರಾಖಂಡದ ಈ ಯುವತಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.

ಕೋವಿಡ್-19: ಭಯಬೇಡ ಎಚ್ಚರವಿರಲಿ, ಜನಜಾಗೃತಿ ಕಾರ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ
ನೋವಲ್ ಕೊರೋನಾವೈರಸ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

