ವಿಶೇಷ'ಅಂಗವೈಕಲ್ಯ ಒಂದು ಸಾಧ್ಯತೆ, ಅದೊಂದು ವೈವಿಧ್ಯತೆ': ಸಮರ್ಥನಂ ಟ್ರಸ್ಟ್ ಸ್ಥಾಪಕ ಮಹಂತೇಶ್ ಜಿಕೆ (ಸಂದರ್ಶನ)
ವಿಶೇಷ ಅಗತ್ಯವುಳ್ಳ ಜನರಿಗೆ ಯಾವುದೇ ಸಹಾನುಭೂತಿ ಅಗತ್ಯವಿಲ್ಲ, ವಿಶೇಷಚೇತರು ಕೂಡ ಸಕ್ರಿಯ ತೆರಿಗೆದಾರರಾಗಲು ಅವಕಾಶವಿದೆ ಎಂದು ಸಮರ್ಥನಮ್ ಇಂಟರ್ನ್ಯಾಷನಲ್ ಸಂಸ್ಥಾಪಕ ಮಹಂತೇಶ್ ಜಿಕೆ, TNIE ಪತ್ರಿಕೆ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.