ದೇಶ'ಮಾಧ್ಯಮಗಳ ಕಂಡರೆ ಭಯ.. ವಿಚಾರಣೆಗೆ ಬರಲಿಲ್ಲ': ಪೊಲೀಸರಿಗೆ Ranveer Allahbadia ಸ್ಪಷ್ಟನೆ; ಅತಿಥಿಗಳು, ನ್ಯಾಯಾಧೀಶರಿಗೂ ಸಂಕಷ್ಟ!
ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗಳ ಕುರಿತು ರಣವೀರ್ ಅಲ್ಹಾಬಾದಿಯಾ ವಿರುದ್ಧ ಸರಣಿ ಎಫ್ ಐಆರ್ ಗಳು ದಾಖಲಾಗಿದ್ದು, ಈ ಸಂಬಂಧ ಮುಂಬೈ ಪೊಲೀಸರು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು.