ಆರೋಗ್ಯKidney stones: ಕಿಡ್ನಿಯಲ್ಲಿ ಕಲ್ಲುಗಳಾಗುವುದೇಕೆ? ಪುರುಷರು, ಮಹಿಳೆಯರಲ್ಲಿ ಯಾರಿಗೆ ಅಪಾಯ ಹೆಚ್ಚು?
ಮೂತ್ರಪಿಂಡದ ಕಲ್ಲುಗಳು ಪುರುಷರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ನಂಬಿಕೆಯೂ ಇದೆ. ಹಾಗಾದರೆ, ಈ ಕಲ್ಲುಗಳು ನಿಜವಾಗಿಯೂ ಹೇಗೆ ರೂಪುಗೊಳ್ಳುತ್ತವೆ? ಯಾವ ಅಭ್ಯಾಸಗಳು ಅವುಗಳ ಅಪಾಯವನ್ನು ಹೆಚ್ಚಿಸುತ್ತವೆ?