ಸಮತೋಲನ

ಅನುದಾನ ಹಂಚಿಕೆಯಲ್ಲಿ ಸಮತೋಲನವಿರಲಿ: 16 ನೇ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಮನವಿ
ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಸುಮಾರು ಶೇ8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ.

ಉಳಿತಾಯದ ಜೊತೆಗೆ ನಮಗಾಗಿ ಖರ್ಚು ಮಾಡುವುದರ ನಡುವಿನ ಸಮತೋಲನಕ್ಕೆ 5 ಸೂತ್ರಗಳು (ಹಣಕ್ಲಾಸು)
ನಾವು ಇಂದಿಗೂ ಸೇವಿಂಗ್ ಸೊಸೈಟಿ. ಖರ್ಚು ಮಾಡುವವರನ್ನು ಇಂದಿಗೂ ನಾವು ನೋಡುವ ದೃಷ್ಟಿ ಬೇರೆ. ಕಾಲ ಬದಲಾಗುತ್ತಿದೆ, ನಮ್ಮ ಸಮಾಜ ಕೂಡ ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಪಡೆದು ಖರ್ಚು ಮಾಡುವ ಮಟ್ಟಕ್ಕೆ ಬದಲಾಗುತ್ತಿದೆ. (ಹಣಕ್ಲಾಸು-425)

ವಿದ್ಯುತ್ ಬಳಕೆ- ಪೂರೈಕೆಯಲ್ಲಿ ಸಮತೋಲನ: ರಾಜ್ಯದಲ್ಲಿಲ್ಲ ವಿದ್ಯುಚ್ಛಕ್ತಿ ಕೊರತೆ!
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯವು ಪ್ರತಿ ಯೂನಿಟ್‌ಗೆ 6.66 ರೂ.ಗೆ ವಿದ್ಯುತ್ ಖರೀದಿಸಿದೆ ಮತ್ತು ಪ್ರತಿ ಯೂನಿಟ್‌ಗೆ 4.16 ರೂ.ಗೆ ವಿದ್ಯುತ್ ಮಾರಾಟ ಮಾಡಿದೆ.

ಪ್ರಕೃತಿ, ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸಬೇಕು: ಬೆಂಗಳೂರು ವಿವಿ ಕುಲಪತಿ ಪ್ರೊ. ವೇಣುಗೋಪಾಲ್
ಪ್ರಕೃತಿ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಸಾಧಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಕೆ.ಆರ್. ವೇಣುಗೋಪಾಲ್ ಪ್ರತಿಪಾದಿಸಿದ್ದಾರೆ.

