ಸಮ-ಬೆಸ ಸಂಖ್ಯೆ ಯೋಜನೆ

ಸಮ-ಬೆಸ ಪದ್ದತಿ ರದ್ದು ಸಾಧ್ಯವಿಲ್ಲ, ನಗರ ವಾಸಿಗಳು ಸಹಕರಿಸಲೇ ಬೇಕು: ಸುಪ್ರೀಂ
ಸಾರಿಗೆ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆ ಮಾದರಿ ಯೋಜನೆಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಯೋಜನೆಗೆ ದೆಹಲಿ ನಗರವಾಸಿಗಳು ಸಹಕರಿಸಲೇ ಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.

ದೆಹಲಿಯ ಸಮ-ಬೆಸ ಯೋಜನೆ: ನಿಯಮ ಉಲ್ಲಂಘಿಸಿದ ಬಿಜೆಪಿ ಸಂಸದ
ಮೊದಲ ದಿನವೇ ಬಿಜೆಪಿ ಸಂಸದರೊಬ್ಬರು ನಿಯಮ ಉಲ್ಲಂಘಿಸಿ ಸಂಚಾರಿ ಪೊಲೀಸರಿಗೆ ಸಿಕ್ಕಿ ಬಿದ್ದು ದಂಡ ತೆತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ...

