ರಾಜಕೀಯಸಿಎಂ ಡಿ.ಕೆ ಶಿವಕುಮಾರ್ ನನಗೆ ರಾಜೀನಾಮೆ ನೀಡುವಂತೆ ಹೇಳಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ
ನನಗೆ ಅಧಿಕಾರದ ಆಸೆಯಿಲ್ಲ. ಇದುವರೆಗೆ ವಿಧಾನ ಪರಿಷತ್ನ ಎಲ್ಲ ಸಭಾಪತಿಗಳೂ ತಮ್ಮ ಪೂರ್ಣ ಅವಧಿ ಮುಗಿಸಿದ್ದಾರೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ತರಲಾದ ಉದಾಹರಣೆಯೂ ಇಲ್ಲ. ನನ್ನ ವಿರುದ್ಧ ದೂರು ಬಂದ ಕ್ಷಣವೇ ನಾನು ಆ ಹುದ್ದೆಯಲ್ಲಿ ಇರುವುದಿಲ್ಲ ಎಂದು ಹೊರಟ್ಟಿ ಹೇಳಿದರು.