ಬಾಲಿವುಡ್'ನಮ್ಮಮ್ಮ ಶರ್ಮಿಳಾ ಇಸ್ಲಾಂ ಬೋಧಿಸುತ್ತಿದ್ದರು, ನಾವು ಹಿಂದೂ ಧರ್ಮ ಪಾಲಿಸಲಿಲ್ಲ; ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎನ್ನುತ್ತೇನೆ'
ನಾನು ಆಧ್ಯಾತ್ಮಿಕಳಾಗಿದ್ದೇನೆ ಏಕೆಂದರೆ ನಾನು ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎಂದೇ ಕರೆಯುತ್ತೇನೆ. ಹಾಗಂದ ಮಾತ್ರಕ್ಕೆ ನಾನು ಇತರ ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ ಎಂದು ಸಬಾ ಸ್ಪಷ್ಟಪಡಿಸಿದ್ದಾರೆ.