ಸಬ್ಸಿಡಿ ದರ

ಸಬ್ಸಿಡಿ ದರದಲ್ಲಿ ನೀರು ಪೂರೈಸಿ: ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಮನವಿ
ನೀರಿನ ಅಭಾವ ನಗರದ ಶಾಲೆಗಳಿಗೂ ತಟ್ಟಿದ್ದು, ಸಬ್ಸಿಡಿ ದರದಲ್ಲಿ ನೀರು ಪೂರೈಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

'ಭಾರತ್ ಅಟ್ಟಾ' ಪ್ರತಿ ಕೆಜಿಗೆ ರೂ. 27.50 ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಮಾರಾಟಕ್ಕೆ ಚಾಲನೆ
ದೀಪಾವಳಿ ಹಬ್ಬಕ್ಕೂ ಮುನ್ನ, ಗ್ರಾಹಕರಿಗೆ ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯವಾಗುವಂತೆ ಮಾಡಲು ದೇಶಾದ್ಯಂತ 'ಭಾರತ್ ಅಟ್ಟಾ' ಬ್ರಾಂಡ್ನಲ್ಲಿ ಕೆಜಿಗೆ ರೂ 27.50 ರ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟಿನ ಮಾರಾಟವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.

