ದೇಶಗಡಿಯಲ್ಲಿ ಮುಂದುವರೆದ ಉದ್ಧಟತನ: ಭಾರತದ ಗಡಿಯಲ್ಲಿ ಸಬ್ಮರಿನ್ ನಿಯೋಜಿಸಿದ ಚೀನಾ
ಇಂಡೋ-ಚೀನಾ ಗಡಿ ವಿವಾದ ಸಂಬಂಧ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಈಗಾಗಲೇ ಬಿರುಕು ಮೂಡಿದ್ದು, ಚೀನಾ ಪದೇ ಪದೇ ಕಾಲು ಕೆರೆದುಕೊಂಡು ಭಾರತವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದೆ. ಗಡಿಯಲ್ಲಿ ತನ್ನ ಉದ್ಧಟನವನ್ನು ಮುಂದುವರೆಸಿರುವ ಚೀನಾ...