ಕ್ರಿಕೆಟ್ಮಳೆಗೆ ಸೆಡ್ಡುಹೊಡೆಯಲಿರುವ "ಚಿನ್ನಸ್ವಾಮಿ" ತಿಂಗಳಲ್ಲಿ ಸಿದ್ಧ!
ಕ್ರೀಡಾಂಗಣದ ಮಳೆ ನೀರನ್ನು ವೇಗವಾಗಿ ಒಣಗಿಸಬಲ್ಲ ಕ್ರಾಂತಿಕಾರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ವಿಶ್ವದ ಮೊದಲ ಕ್ರೀಡಾಂಗಣವೆಂಬ ಖ್ಯಾತಿ ಪಾತ್ರವಾಗಲಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಿಂಗಳಲ್ಲಿ ಆಟಕ್ಕೆ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.