ರಾಜ್ಯAlert: ನಾಗರಹೊಳೆ ಸಫಾರಿ ಬುಕ್ ಮಾಡುತ್ತಿದ್ದ ಪ್ರವಾಸಿಗರಿಗೆ ನಕಲಿ ವೆಬ್ಸೈಟ್ನಲ್ಲಿ ವಂಚನೆ
ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಫಾರಿಗೆ ಬುಕ್ ಮಾಡಲು ಬಯಸುವ ಪ್ರವಾಸಿಗರಿಗೆ ನಕಲಿ ಬುಕ್ಕಿಂಗ್ ವೆಬ್ಸೈಟ್ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆನ್ಲೈನ್ ಬುಕಿಂಗ್ ಮಾಡಿದ್ದ ಹಲವು ಪ್ರವಾಸಿಗರು ಹಣ ಕಳೆದುಕೊಂಡಿದ್ದಾರೆ.