ರಾಜ್ಯಸುಪ್ರೀಂ ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್: ಸಫಾರಿ ಪುನಃ ತೆರೆಯಲು ಪ್ಲಾನ್; ಮೈಸೂರಿನ ವಕೀಲರಿಂದ ಲೀಗಲ್ ನೋಟಿಸ್
ಹುಲಿಗಳ ದಾಳಿ ಮತ್ತು ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ನಂತರ ಎರಡು ಹುಲಿ ಸಂರಕ್ಷಿತ ಪ್ರದೇಶಗಳ ಕೆಲವು ಭಾಗಗಳಲ್ಲಿನ ಸಫಾರಿ ಕಾರ್ಯಾಚರಣೆಗಳನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿದೆ.