ಕ್ರಿಕೆಟ್'ಪದೇ ಪದೇ ಜಗಳ.. ಸಾಕಾಗಿ ಹೋಗಿತ್ತು': 6 ವರ್ಷಗಳ ದಾಂಪತ್ಯ ಅಂತ್ಯ; ವಿಚ್ಛೇದನ ಘೋಷಿಸಿದ ಮತ್ತೋರ್ವ ಕ್ರಿಕೆಟಿಗ!
ಪಾಕಿಸ್ತಾನಿ ಕ್ರಿಕೆಟಿಗ ಇಮಾದ್ ವಾಸಿಮ್ ತಮ್ಮ ಪತ್ನಿ ಸನಿಯಾ ಅಶ್ಫಾಕ್ ಅವರಿಂದ ವಿಚ್ಚೇದನ ಪಡೆಯುತ್ತಿದ್ದು, ಆ ಮೂಲಕ ತಮ್ಮ 6 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ.