ಸನ್ ಗ್ಲಾಸ್

ದುಬಾರಿ ಸನ್ ಗ್ಲಾಸ್ ಹಾಕಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಸದಸ್ಯನ ಟೀಕೆ!
ತಮ್ಮನ್ನು ಕಾವಲುಗಾರ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ರುಪಾಯಿಯ ದುಬಾರಿ ಸೂಟ್ ಧರಿಸುತ್ತಾರೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಇದೀಗ ಕಂಕಣ ಸೂರ್ಯ ಗ್ರಹಣ ವೀಕ್ಷಿಸುವ ಸಂದರ್ಭದಲ್ಲಿ ಮೋದಿ ಹಾಕಿದ್ದ ಸನ್ ಗ್ಲಾಸ್ ದರವನ್ನು ಪತ್ತೆ ಹಚ್ಚಿದೆ.

ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಮೂರ್ಖತನದ ಕೆಲಸ: ಐಎಎಸ್ ಸಂಸ್ಥೆ
ಬಸ್ತಾರ್ ಜಿಲ್ಲಾಧಿಕಾರಿ ಸನ್ ಗ್ಲಾಸ್ ಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ನೋಟಿಸ್ ಪಡೆದ ಪ್ರಕರಣ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಸರ್ಕಾರದ ಮೂರ್ಖತನದ ಕೆಲಸ ಎಂದು ಐಎಎಸ್ ಸಂಸ್ಥೆ ಭಾನುವಾರ ಹೇಳಿದೆ...

