ವಿದೇಶಮೋದಿ ಹೊಗಳಿದ್ದಕ್ಕೆ ಇಬ್ಬರು Youtubers ಗೆ ಗಲ್ಲು? 12 ಯೂಟ್ಯೂಬರ್ಗಳ ನಾಪತ್ತೆ ಹಿಂದೆ ಇದೀಯಾ ಪಾಕ್ ಸೇನೆ ಕೈವಾಡ?
ಭಾರತ ಮತ್ತು ನರೇಂದ್ರ ಮೋದಿ ಪರವಾದ ವಿಷಯವನ್ನು ತಮ್ಮ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಕೆಲವು ಪಾಕಿಸ್ತಾನಿ ಯೂಟ್ಯೂಬರ್ಗಳನ್ನು ಪಾಕಿಸ್ತಾನ ಸೇನೆಯು ಗಲ್ಲಿಗೇರಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಹೇಳಿಕೊಂಡಿವೆ.