ದೇಶಸದ್ಗುರು ಪೇಂಟಿಂಗ್ 4.14 ಕೋಟಿ ರೂ ಗೆ ಹರಾಜು, ಕೋವಿಡ್ ಪರಿಹಾರ ನಿಧಿಗೆ ಇಶಾ ಫೌಂಡೇಶನ್ ಕೊಡುಗೆ
ಹೆಸರಾಂತ ಯೋಗಿ ಮತ್ತು ಆದ್ಯಾತ್ಮ ಚಿಂತಕರಾದ ಸದ್ಗುರು (ಜಗ್ಗಿ ವಾಸುದೇವ್) ರಚಿಸಿದ ಅಮೂರ್ತ ಚಿತ್ರಕಲೆ (ಪೇಂಟಿಂಗ್)ಹರಾಜಾಗಿದ್ದು 4.14 ಕೋಟಿ ರೂ. ಗೆ ಮಾರಾಟವಾಗಿದೆ. "To Live Totally!’ ಎಂಬ ಶೀರ್ಷಿಕೆಯ ಈ ಪೇಂಟಿಂಗ್ 5 x 5 ಅಡಿ ಕ್ಯಾನ್ವಾಸ್ ನಲ್ಲಿದ್ದು ಇದರಿಂದ ಗಳಿಸಿದ ಹಣವನ್ನು ಕೋವಿಡ್ ಸಾಂಕ್ರಾಮಿಕ ಪರಿಹಾರ ಕಾರ್ಯಗಳಿಗೆ ನೀಡುವುದಾಗಿ ತಮಿಳುನಾಡಿನಲ್ಲಿರ