ದೇಶವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿಯ ಬಗ್ಗೆ ಅಮಿತ್ ಶಾ ತಿಳಿದಿರಲಿಲ್ಲ ಎಂದಾದರೆ ಅವರು ಅಸಮರ್ಥರು: ರಾಹುಲ್ ಗಾಂಧಿ ತೀವ್ರ ಟೀಕೆ! Video
ಗುಂಡಿನ ದಾಳಿ ನಡೆಯುತ್ತಿರುವುದು ಗೃಹ ಸಚಿವರಿಗೆ ತಿಳಿದಿರಲಿಲ್ಲ ಎಂದಾದರೆ, ಅವರು ಅಸಮರ್ಥರು ಎಂದರ್ಥ; ಇಲ್ಲವೇ, ಅವರೇ ಆದೇಶ ನೀಡಿದ್ದರೆ ಅವರು ತಪ್ಪಿತಸ್ಥರು ಎಂದು ಹೇಳಿದರು.