ದೇಶಸತ್ಯಭಾಮ ವಿವಿ ಹಿಂಸಾಚಾರ: ಯುವತಿಯ ಆತ್ಮಹತ್ಯೆ ಬುದ್ಧಿಗೇಡಿ ಪ್ರತಿಭಟನೆಗೆ ತಿರುಗಿದ್ದು ಹೇಗೆ ಗೊತ್ತಾ?
ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ನೆಪವಾಗಿಟ್ಟುಕೊಂಡು ಉಳಿದ ವಿದ್ಯಾರ್ಥಿಗಳು ಯಾವುದೇ ಸದುದ್ದೇಶ ಇಲ್ಲದೇ ಸ್ವಾರ್ಥಕ್ಕಾಗಿ ಹಿಂಸಾಚಾರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದ್ದರೆಂಬುದು ಈಗ ಬಹಿರಂಗವಾಗಿದೆ.