ರಾಜ್ಯವಾಲ್ಮೀಕಿ ನಿಗಮ ಹಗರಣ: 18 ಖಾತೆ ತೆರೆಯಲು ಸೊಸೈಟಿ ಅಧ್ಯಕ್ಷರ ಖಾತೆಗೆ ಜಮೆಯಾಗಿದ್ದು 68 ಲಕ್ಷ ರೂ.!
ಪ್ರಕರಣದ ನಂ.3 ಆರೋಪಿಯಾಗಿರುವ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಅವರು ಶೇ.2ರ ದರದಲ್ಲಿ 68 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.