ಸತ್ಯದೇವ್

ಡಾಲಿ ಖಡಕ್ ವಿಲನ್ 'ಜಿಬ್ರಾ' ಚಿತ್ರದ ಟ್ರೈಲರ್

ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುಭಾಷಾ ಚಿತ್ರ 'ಜೀಬ್ರಾ' ಚಿತ್ರೀಕರಣ ಮುಗಿಸಿದ ನಟ ಡಾಲಿ ಧನಂಜಯ್!
ನಟ ಧನಂಜಯ್ ಮತ್ತು ಸತ್ಯದೇವ್ ಅಭಿನಯದ ಈಶ್ವರ್ ಕಾರ್ತಿಕ್ ನಿರ್ದೇಶನದ ಮುಂಬರುವ ಚಿತ್ರ 'ಜೀಬ್ರಾ'ದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಮೊದಲ ಕೆಲವು ಸ್ಟಿಲ್ಗಳನ್ನು ಚಿತ್ರತಂಡ ಹಂಚಿಕೊಂಡಿದ್ದಾರೆ. ಬಹು ನಿರೀಕ್ಷಿತ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ.

