ದೇಶದಾದ್ರಿ ದಾಳಿಗೆ ಅಖ್ಲಾಕ್ ಮಗನಿಗಿದ್ದ ಹಿಂದೂ ಹುಡುಗಿಯೊಂದಿಗಿನ ಪ್ರೇಮವೇ ಕಾರಣ: ಎಬಿವಿಪಿ
ಗೋಮಾಂಸ ಸೇವನೆ ಶಂಕೆಯಿಂದಾಗಿ ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಹಾಗೂ ಮನೆಗೆ ನುಗ್ಗಿ ದಾಳಿ ಮಾಡಿದ ಪ್ರಕರಣಕ್ಕೆ ಪ್ರಮುಖ ಕಾರಣ ಹತ್ಯೆಯಾದ ವ್ಯಕ್ತಿ ಅಖ್ಲಾಕ್ ಮಗನಿಗಿದ್ದ ಪ್ರೇಮ ವ್ಯವಹಾರವೇ ಕಾರಣ ಎಂದು ಅಖಿಲ...