ದೇಶ'ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ.. ಮದರಾಸಾದಲ್ಲಿ ಕಲಿತರೆ ಇಮಾಮ್ ಗಳು... ಶಾಲೆಗಳಲ್ಲಿ ಕಲಿತರೆ ಅಬ್ದುಲ್ ಕಲಾಂಗಳಾಗುತ್ತಾರೆ'
ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಇದು "ಮುಖವಾಡ ಧರಿಸಿ ಸಾರ್ವಜನಿಕ ಜೀವನ ನಡೆಸುವ ತಂತ್ರವಾಗಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್ ಹೇಳಿದ್ದಾರೆ.